helotism ಹೆಲಟಿಸಮ್‍
ನಾಮವಾಚಕ
  1. ತೊತ್ತುಗಾರಿಕೆ; ಜೀತಗಾರತನ; ದಾಸ್ಯ; ಗುಲಾಮತನ; ಗುಲಾಮಗಿರಿ.
  2. ಸ್ಪಾರ್ಟಾದ – ದಾಸ್ಯಪದ್ಧತಿ, ಜೀತಗಾರಿಕೆಯ ವ್ಯವಸ್ಥೆ.
  3. ಉಚ್ಚನೀಚ ವರ್ಗೀಕರಣ; ಸಮಾಜದ ಒಂದು ವರ್ಗವನ್ನು ಕಾಯಂ ಆಗಿ ಕೀಳುಮಟ್ಟದವರೆಂದು ಪರಿಗಣಿಸುವ ವ್ಯವಸ್ಥೆ.