helot ಹೆಲಟ್‍
ನಾಮವಾಚಕ
  1. (ಮುಖ್ಯವಾಗಿ Helot) (ಪ್ರಾಚೀನ ಸ್ಪಾರ್ಟಾದಲ್ಲಿ) ಜೀತಗಾರ ವರ್ಗಕ್ಕೆ ಸೇರಿದವನು; ಜೀತಗಾರ ವರ್ಗದವನು.
  2. ಜೀತದಾಳು; ಜೀತಗಾರ; ದುಡಿತದ ತೊತ್ತು; ಗುಲಾಮ; ದಾಸ.
ಪದಗುಚ್ಛ

drunken Helot (ಸ್ಪಾರ್ಟನ್‍ ಯುವಕರಿಗೆ ಎಚ್ಚರಿಕೆಗಾಗಿ ತೋರಿಸುತ್ತಿದ್ದ) ಮದ್ಯ ಕುಡಿಸಿ ಅಮಲೇರಿಸಿದ ಜೀತಗಾರ; ಅಮಲಿನ ದುಡಿಮೆಯಾಳು.