helmet ಹೆಲ್ಮಿಟ್‍
ನಾಮವಾಚಕ
  1. (ಸಿಪಾಯಿಗಳು, ಅಗ್ನಿಶಾಮಕ ದಳದವರು, ಪೊಲೀಸರು, ಮುಳುಗುವವರು, ಮೋಟಾರುವಾಹನ ಸವಾರರು, ಮೊದಲಾದವರು ರಕ್ಷಣೆಗಾಗಿ ಧರಿಸುವ) ತಲೆಕಾಪು; ಸೀಸಕ; ಹೆಲ್ಮೆಟ್ಟು; ಶಿರಸ್ತ್ರಾಣ.
  2. (ಸಸ್ಯವಿಜ್ಞಾನ) ಸೀಸಕ; ಕೆಲವು ಹೂವುಗಳಲ್ಲಿ ಕಾಣಬರುವ ಕಮಾನುಭಾಗ.
  3. ಸೀಸಕ; ಆಭರಣಗಳಲ್ಲಿ ಬಳಸುವ, ಕ್ಯಾಸಿಸ್‍ ಕುಲದ ಮೃದ್ವಂಗಿಗಳ ಚಿಪ್ಪು.
  4. (ಉಷ್ಣದೇಶಗಳಲ್ಲಿ ಉಪಯೋಗಿಸುವ, ಗಟ್ಟಿಸಿದ ಉಣ್ಣೆಯ, ಯಾ ಚೆಂಡಿನ) ಹ್ಯಾಟು; ಟೊಪ್ಪಿಗೆ.
  5. ಆಸವನ ಪಾತ್ರೆಯ, ರಿಟಾರ್ಟಿನ ಮೇಲ್ಭಾಗ, ತಲೆ.