See also 2hellward
1hellward ಹೆಲ್‍ವರ್ಡ್‍
ಕ್ರಿಯಾವಿಶೇಷಣ

ನರಕದತ್ತ; ನರಕದ ಕಡೆ.

See also 1hellward
2hellward ಹೆಲ್‍ವರ್ಡ್‍
ಗುಣವಾಚಕ

ನರಕದತ್ತಣ; ನರಕದ ಕಡೆ ತಿರುಗಿದ ಯಾ ನರಕಕ್ಕೊಯ್ಯುವ.