hellishly ಹೆಲಿಷ್‍ಲಿ
ಕ್ರಿಯಾವಿಶೇಷಣ
  1. ನಾರಕೀಯವಾಗಿ; ನರಕಸದೃಶವಾಗಿ; ನರಕಕ್ಕೆ ತಕ್ಕಂತೆ; ನರಕವನ್ನು ಹೋಲುವ ರೀತಿಯಲ್ಲಿ.
  2. ಪೈಶಾಚಿಕವಾಗಿ; ಘೋರವಾಗಿ.
  3. ಹೇಯವಾಗಿ; ಅಸಹ್ಯವಾಗಿ; ಜುಗುಪ್ಸೆ ಹುಟ್ಟಿಸುವಂತೆ.