hellish ಹೆಲಿಷ್‍
ಗುಣವಾಚಕ
  1. ನರಕದ; ನಾರಕೀಯ.
  2. ನರಕಸದೃಶ; ನರಕವನ್ನು ಹೋಲುವ; ನರಕದಂಥ.
  3. ನರಕಕ್ಕೆ ತಕ್ಕ; ನರಕಯಾತನೆಯನ್ನುಂಟು ಮಾಡುವ; ಯಮಯಾತನೆಯ; ಚಿತ್ರಹಿಂಸೆಯ; ಪೈಶಾಚ: hellish noises ಯಮಯಾತನೆಯನ್ನುಂಟು ಮಾಡುವ ಗದ್ದಲ.