hellgrammite ಹೆಲ್‍ಗ್ರಮೈಟ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಹೆಲ್‍ಗ್ರಮೈಟ್‍; ಈನು ಹಿಡಿಯಲು ಎರೆಯಾಗಿ ಬಳಸುವ, ಅಮೆರಿಕದ ಒಂದು ಬಗೆಯ ನೊಣದ ಜಲಚರ ಲಾರ್ವ.