helix ಹೆಲಿಕ್ಸ್‍
ನಾಮವಾಚಕ
(ಬಹುವಚನ helices ಉಚ್ಚಾರಣೆ ಹೀ(ಹೆ)ಲಿಸೀಸ್‍).
  1. (ಬಿರಡೆ ತಿರುಪಿನಂಥ ಯಾ ಒಂದೇ ಸಮತಲದಲ್ಲಿರುವ ತಂತಿ ಸುರುಳಿಯಂಥ) ಸುರುಳಿ.
  2. (ಜ್ಯಾಮಿತಿ) ಹೆಲಿಕ್ಸ್‍; ಸಮತಲದ ಮೇಲೆ ಸರಳರೇಖೆಯನ್ನೆಳೆದು ಆ ಸಮತಲವನ್ನು ಒಂದು ಸಿಲಿಂಡರಿಗೆ ಸುತ್ತಿದರೆ ಆ ರೇಖೆಯು ರಚಿಸುವ ಆಕೃತಿ.
  3. (ವಾಸ್ತುಶಿಲ್ಪ) ಸುರುಳಿಯಲಂಕಾರ. Figure: Helix
  4. (ಅಂಗರಚನಾಶಾಸ್ತ್ರ) ಹೊರಗಿವಿಯ ಅಂಚು.
  5. (ಸಾಮಾನ್ಯ) ಬಸವನ ಹುಳುವನ್ನೊಳಗೊಂಡ ಪ್ರಾಣಿಕುಲ.