helium ಹೀಲಿಯಮ್‍
ನಾಮವಾಚಕ

(ರಸಾಯನವಿಜ್ಞಾನ) ಹೀಲಿಯಂ; ಪರಮಾಣು ಸಂಖ್ಯೆ 2, ಪರಮಾಣು ತೂಕ 4 ಉಳ್ಳ, ಮೊತ್ತಮೊದಲು ಸೂರ್ಯನಲ್ಲಿ ಗುರುತಿಸಲಾದ, ವಿರಳಾನಿಲಗಳ ಗುಂಪಿಗೆ ಸೇರಿದ ಒಂದು ಧಾತು.