heliport ಹೆಲಿಪೋರ್ಟ್‍
ನಾಮವಾಚಕ

ಹೆಲಿಕಾಪ್ಟರ್‍ ನಿಲ್ದಾಣ; ಹೆಲಿಕಾಪ್ಟರುಗಳು ನೆಲೆ ಬಿಟ್ಟು ಹಾರುವುದಕ್ಕೂ ಬಂದಿಳಿಯುವುದಕ್ಕೂ ಇರುವ ಸ್ತಳ.