heliotropism ಹೀಲಿಅಟ್ರಪಿಸ್‍(ಸ)ಮ್‍
ನಾಮವಾಚಕ

(ಸಸ್ಯಗಳ ವಿಷಯದಲ್ಲಿ) ಸೂರ್ಯಾಭಿವರ್ತನ; ಸೂರ್ಯಾವರ್ತತೆ; ಆಲೋಕಾವರ್ತತೆ; ಪ್ರಕಾಶಾವರ್ತತೆ; ಮುಖ್ಯವಾಗಿ ಸೂರ್ಯನ ಬೆಳಕಿನ ಪ್ರಭಾವದಿಂದ ಸೂರ್ಯನಿಗೆ ಅಭಿಮುಖವಾಗಿ ಯಾ ವಿಮುಖವಾಗಿ ತಿರುಗುವಿಕೆ.