heliostat ಹೀಲಿಅಸ್ಟಾಟ್‍
ನಾಮವಾಚಕ

ಸೂರ್ಯಸ್ಥಾಯಿ; ಸೂರ್ಯನ ಬೆಳಕನ್ನು ಯಾವಾಗಲೂ ಒಂದೇ ದಿಕ್ಕಿಗೆ ಪ್ರತಿಫಲಿಸುವಂತೆ ಕನ್ನಡಿಯನ್ನು ಯಾ ಕನ್ನಡಿಗಳನ್ನು ಅಳವಡಿಸಿರುವ ವ್ಯವಸ್ಥೆ.