heliometer ಹೀಲಿಆಮಿಟರ್‍
ನಾಮವಾಚಕ

ಸೂರ್ಯಮಾಪಕ; ಹೀಲಿಯಾಮೀಟರು; (ಎರಡು ತಾರೆಗಳ ನಡುವಣ) ಕೋನೀಯ ದೂರವನ್ನು ಅಳೆಯುವ, ಮೊದಲಿಗೆ ಸೂರ್ಯನ ವ್ಯಾಸವನ್ನು ಅಳೆಯಲು ಬಳಸುತ್ತಿದ್ದ ಉಪಕರಣ.