heliogravure ಹೀಲಿಓಗ್ರವ್ಯುಅರ್‍
ನಾಮವಾಚಕ

ಸೌರಚಿತ್ರಣ; ಹೀಲಿಯೊಗ್ರವ್ಯುಅರ್‍; ಹೋಟೋ ನೆಗೆಟಿವ್‍ನಿಂದ ತಾಮ್ರದ ತಗಡಿನ ಮೇಲಕ್ಕೆ ಚಿತ್ರವನ್ನು ವರ್ಗಾಯಿಸಿ ಕೊರೆದ ಚಿತ್ರ.