heliography ಹೀಲಿಆಗ್ರಹಿ
ನಾಮವಾಚಕ

ಸೌರಲೇಖನ; ಹೀಲಿಯಾಗ್ರಹಿ:

  1. ಸೂರ್ಯನ ವರ್ಣನೆ.
  2. ಸೂರ್ಯನ ರಶ್ಮಿಯ ನೆರವಿನಿಂದ ಮಾಡುವ ಕೆತ್ತನೆ ಕೆಲಸ.
  3. ಹೀಲಿಯಗ್ರಾಹ್‍ ನೆರವಿನಿಂದ ಸಂದೇಶಗಳನ್ನು ಕಳುಹಿಸುವುದು.