heliogram ಹೀಲಿಅಗ್ರಾಮ್‍
ನಾಮವಾಚಕ

ಸೌರಲೇಖ; ಹೀಲಿಯೊಗ್ರ್ಯಾಮ್‍; ಹೀಲಿಯೊಗ್ರಾಹ್‍ ನೆರವಿನಿಂದ ಕಳುಹಿಸಿದ ಸಂದೇಶ.