heliocentric ಹೀಲಿಅಸೆಂಟ್ರಿಕ್‍
ಗುಣವಾಚಕ

ಸೂರ್ಯಕೇಂದ್ರೀಯ:

  1. ಸೂರ್ಯನ ಕೇಂದ್ರದಿಂದ ಅಳೆದು ನೋಡಿದ.
  2. ಸೂರ್ಯಕೇಂದ್ರಿತ; ಸೂರ್ಯನನ್ನು ಕೇಂದ್ರವೆಂದು ಪರಿಗಣಿಸಿದ.