helicoid ಹೆಲಿಕಾಯ್ಡ್‍
ಗುಣವಾಚಕ
  1. ಹೆಲಿಕ್ಸ್‍ ಆಕಾರದ; ಸುರುಳಿಯಾಕಾರದ; ತಿರುಪುಮೊಳೆಯ ಸುತ್ತಿನಾಕಾರದ; ಸುರುಳಿ ಸುತ್ತಿದ.
  2. (ಪ್ರಾಣಿವಿಜ್ಞಾನ) (ಬಸವನ ಹುಳುವನ್ನೊಳಗೊಂಡ) ಹೆಲಿಸಿಡೀ ವಂಶಕ್ಕೆ ಸೇರಿದ.