helichrysum ಹೆಲಿಕ್ರೈಸ್‍(ಸ)ಮ್‍
ನಾಮವಾಚಕ

ಹೆಲಿಕ್ರೈಸ್‍ಮ್‍; ಸುತ್ತುಸುವರ್ಣ; ಹೆಲಿಕ್ರೈಸ್‍ಮ್‍ ಕುಲದ, ಒಣಗಿಸಿದ ಮೇಲೂ ಮೊದಲಿನ ರೂಪವನ್ನು ಉಳಿಸಿಕೊಳ್ಳುವ ಹೂವುಗಳನ್ನು ಬಿಡುವ, ಆಹ್ರಿಕ ಮತ್ತು ಆಸ್ಟ್ರೇಲಿಯಗಳ ಒಂದು ಸಂಯುಕ್ತ ಸಸ್ಯ.