hele ಹೀಲ್‍
ಸಕರ್ಮಕ ಕ್ರಿಯಾಪದ

(heel ಎಂದೂ ಪ್ರಯೋಗ)

  1. (ಸಸ್ಯವನ್ನು) ನೆಲದಲ್ಲಿ ನೆಟ್ಟು ಬೇರುಗಳನ್ನು ಮಣ್ಣಿನಲ್ಲಿ ಮುಚ್ಚು.
  2. (ಬೀಜಗಳನ್ನು) ನೆಲದಲ್ಲಿ ನೆಟ್ಟು ಮಣ್ಣು ಮುಚ್ಚು.
  3. (ಈಗ ಪ್ರಾಂತೀಯ ಪ್ರಯೋಗ) ಮುಚ್ಚು; ಹೊದಿಸು; ಮರೆಮಾಡು; ಮುಚ್ಚಿಡು; ಬಿಚ್ಚಿಡು; ಗುಟ್ಟಾಗಿಡು.