See also 2heist
1heist ಹೈಸ್ಟ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ, ಅಶಿಷ್ಟ) ಕಳ್ಳತನ; ದರೋಡೆ; ಡಕಾಯಿತಿ.

See also 1heist
2heist ಹೈಸ್ಟ್‍
ಸಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ, ಅಶಿಷ್ಟ) ಕದಿ; ದರೋಡೆ ಮಾಡು; ಮುಖ್ಯವಾಗಿ ಕನ್ನ ಹಾಕಿ ಯಾ ಗೋಡೆ ಒಡೆದು ಕದಿ.