heiress ಏರಿಸ್‍
ನಾಮವಾಚಕ

(ಮುಖ್ಯವಾಗಿ ದೊಡ್ಡ ಸಂಪತ್ತಿಗೆ) ಹಕ್ಕುದಾರಿಣಿ; ಬಾಧ್ಯಸ್ಥೆ; ಉತ್ತರಾಧಿಕಾರಿಣಿ; ವಾರಸುದಾರಿಣಿ.