heir-general ಏರ್‍ಜೆನರಲ್‍
ನಾಮವಾಚಕ

ರಕ್ತಸಂಬಂಧಿ ವಾರಸುದಾರ; ಮುಖ್ಯವಾಗಿ ಉಯಿಲು ಬರೆಯದೆ ತೀರಿಕೊಂಡವನ ಸ್ಥಿರಾಸ್ತಿಗೆ ರಕ್ತಸಂಬಂಧದ ಮೂಲಕ ಹಕ್ಕು ಪಡೆದ ವಾರಸುದಾರ.