ಹಕ್ಕುದಾರ; ಬಾಧ್ಯಸ್ಥ; ಉತ್ತರಾಧಿಕಾರಿ; ವಾರಸುದಾರ: heir to a large fortune ಭಾರಿ ಸಂಪತ್ತಿಗೆ ಹಕ್ಕುದಾರ.
(ರೂಪಕವಾಗಿ) (ಸುಖ, ಶಿಕ್ಷೆ, ಮೊದಲಾದವುಗಳಿಗೆ) ನ್ಯಾಯವಾಗಿ ಬಾಧ್ಯನಾದವನು; ನೈತಿಕ ಹಕ್ಕುದಾರ: the heir of two chief traditions of scholarship ಎರಡು ಪ್ರಧಾನ ವಿದ್ವತ್ ಸಂಪ್ರದಾಯಗಳ (ನೈತಿಕ) ಹಕ್ಕುದಾರ.
ಪದಗುಚ್ಛ
heir in tail ಪರಭಾರೆ ಮಾಡಲಾಗದ ಸ್ವತ್ತಿಗೆ – ಹಕ್ಕುದಾರ, ಬಾಧ್ಯಸ್ಥ, ವಾರಸುದಾರ.