heinously ಹೇ(ಹೀ)ನಸ್‍ಲಿ
ಕ್ರಿಯಾವಿಶೇಷಣ

ಹೇಯ ರೀತಿಯಲ್ಲಿ; ಅಸಹ್ಯವಾಗಿ; ಘೋರವಾಗಿ; ಜುಗುಪ್ಸೆ ಹುಟ್ಟಿಸುವಂತೆ.