heinous ಹೇ(ಹೀ)ನಸ್‍
ಗುಣವಾಚಕ

(ಪಾತಕ ಯಾ ಪಾತಕಿಯ ವಿಷಯದಲ್ಲಿ) ಹೇಯ; ಅಸಹ್ಯ; ಘೋರ; ನೀಚ; ಜುಗುಪ್ಸಾವಹ; ಜುಗುಪ್ಸೆ ಹುಟ್ಟಿಸುವ: heinous offence ಹೇಯ ಅಪರಾಧheinous sin ಘೋರ ಪಾಪ, ಪಾತಕ.