hegira ಹೆಜಿರ
ನಾಮವಾಚಕ

(hejira, hijra ಎಂದೂ ಪ್ರಯೋಗ)

  1. (Hegira). ಕ್ರಿಸ್ತಶಕ 622ರಲ್ಲಿ ಮಕ್ಕಾದಿಂದ ಮದೀನಕ್ಕೆ ಮುಹಮ್ಮದ್‍ ಪೈಗಂಬರರ ಪಲಾಯನ.
  2. ಹೆಜಿರ ಶಕ; ಹಾಗೆ ಪಲಾಯನ ಮಾಡಿದಂದಿನಿಂದ ಆರಂಭವಾಗುವ ಮುಹಮ್ಮದೀಯ ಶಕ (ಕ್ರಿಸ್ತಶಕ622).
  3. ಸಾರ್ವತ್ರಿಕ ನಿರ್ಗಮನ ಯಾ ವಲಸೆ (ಹೊರಡುವುದು).