hegemony ಹೀಜೆ(ಗೆ)ಮನಿ
ನಾಮವಾಚಕ

(ಮುಖ್ಯವಾಗಿ ರಾಷ್ಟ್ರಕೂಟ ಯಾ ರಾಜ್ಯಗಳ ಒಕ್ಕೂಟವೊಂದರಲ್ಲಿ ಒಂದು ರಾಷ್ಟ್ರದ ಯಾ ರಾಜ್ಯದ) ಅಧಿನಾಯಕತ್ವ; ಆಧಿಪತ್ಯ; ಪ್ರಮುಖತೆ; ಮುಖಂಡತ್ವ; ಪ್ರಾಬಲ್ಯ: aiming at world hegemony ಪ್ರಪಂಚದ ನಾಯಕತ್ವವನ್ನೇ ಗುರಿಯಾಗಿಟ್ಟುಕೊಂಡು.