hegemonic ಹೆಜಿ(ಗಿ)ಮಾನಿಕ್‍
ಗುಣವಾಚಕ
  1. ಆಧಿಪತ್ಯ ನಡೆಸುವ; ಮೇಲಾಳುವ; ಅಧಿನಾಯಕತ್ವದ.
  2. ಪರಮ ಪ್ರಧಾನ; ಅತ್ಯಿಚ್ಚ: the one supreme hegemonic faculty ಒಂದೇ ಒಂದು ಪರಮ ಪ್ರಧಾನ ಸಹಜಶಕ್ತಿ.