hefty ಹೆಹ್ಟಿ
ಗುಣವಾಚಕ
( ತರರೂಪ heftier, ತಮರೂಪ heftiest).
  1. ಗಟ್ಟಿಮುಟ್ಟಾದ; ಕಟ್ಟುಮಸ್ತಾದ; ಧಡೂತಿಯಾದ; ದೃಢಕಾಯನಾದ; ಕಟ್ಟಾಳಾದ; ಬಲವಾದ ಮೈಕಟ್ಟಿನ; ಭಾರಿ ಮತ್ತು ಬಲಿಷ್ಠ: a battalion of hefty fellows ಕಟ್ಟುಮಸ್ತಾದ ಆಸಾಮಿಗಳ ಪಟಾಲಂ.
  2. ತೂಕವಾದ; ಭಾರವಾದ; ವಜನಾದ.
  3. ಭಾರಿ; ಭಾರಿಗಾತ್ರದ; ದೊಡ್ಡ.
  4. ಬಲವಾದ; ಶಕ್ತಿಯುತವಾದ; ಬಿರುಸಿನ.