heftiness ಹೆಹ್ಟಿನಿಸ್‍
ನಾಮವಾಚಕ
  1. ಗಟ್ಟಿಮುಟ್ಟಾಗಿರುವಿಕೆ; ಕಟ್ಟುಮಸ್ತಾಗಿರುವಿಕೆ.
  2. ಭಾರಿಯಾಗಿರುವಿಕೆ; ಬೃಹದ್ಗಾತ್ರತೆ.
  3. ಭಾರವಾಗಿರುವಿಕೆ; ತೂಕವಾಗಿರುವಿಕೆ.