heelball ಹೀಲ್‍ಬಾಲ್‍
ನಾಮವಾಚಕ
  1. (ಮೋಚಿಯು ಮೆರಗು ಕೊಡಲು ಬಳಸುವ) ಮೆರಗು, ಕಾಡಿಗೆ — ಮೇಣ; ತೊಗಲುಮದ್ದು; ಗಟ್ಟಿ ಮೇಣದ ಮತ್ತು ದೀಪದ ಮಸಿಯ ಒಂದು ಮಿಶ್ರಣ.
  2. ನಕಲು ಮೇಣ; ಕಂಚಿನ ಫಲಕದ ಮೇಲೆ ಕೊರೆದ ಬರೆಹ, ಶಾಸನ, ಮೊದಲಾದವುಗಳ ಅಚ್ಚು ತೆಗೆಯಲು ಅವುಗಳ ಮೇಲೆ ಕಾಗದವನ್ನಿಟ್ಟು ಉಜ್ಜಲು ಬಳಸುವ, ಒಂದು ಬಗೆಯ ಕಾಡಿಗೆ ಮೇಣದ ಮಿಶ್ರಣ.