heedlessly ಹೀಡ್‍ಲಿಸ್‍ಲಿ
ಕ್ರಿಯಾವಿಶೇಷಣ

ಗಮನವಿಲ್ಲದೆ; ನಿರ್ಲಕ್ಷ್ಯದಿಂದ; ಅಜಾಗರೂಕತೆಯಿಂದ; ಎಚ್ಚರಿಕೆಯಿಲ್ಲದೆ; ಬೇಹುಷಾರಾಗಿ.