heedless ಹೀಡ್‍ಲಿಸ್‍
ಗುಣವಾಚಕ

ಗಮನವಿಲ್ಲದ; ನಿರ್ಲಕ್ಷ್ಯದ; ಅಜಾಗರೂಕ; ಜಾಗ್ರತೆ ಇಲ್ಲದ; ಎಚ್ಚರಗೇಡಿನ; ಎಚ್ಚರಿಕೆ ಇಲ್ಲದ; ಬೇಹುಷಾರಿ.