heebie-jeebies ಹೀಬಿಜೀಬಿಸ್‍
ನಾಮವಾಚಕ

(ಬಹುವಚನ) (ಅಶಿಷ್ಟ)

  1. ಆತಂಕ; ಅಳುಕು; ಗಾಬರಿ; ಭಯ; ಅಪಾಯದ ನಿರೀಕ್ಷೆ.
  2. ಖಿನ್ನತೆ; ವಿಷಣ್ಣತೆ; ಮಂಕು; ಗ್ಲಾನಿ; ಖಿನ್ನಮನಸ್ಕತೆ.
ಪದಗುಚ್ಛ

the heebie-jeebies = heebie-jeebies.