See also 2hee-haw
1hee-haw ಹೀಹಾ
ನಾಮವಾಚಕ
  1. ಕತ್ತೆಯ – ಕಿರಿಚು, ಕೂಗು.
  2. ಗಟ್ಟಿನಗು; ಕೇಕೆ; ಘೊಳ್ನಗು; ಅಟ್ಟಹಾಸ.
See also 1hee-haw
2hee-haw ಹೀಹಾ
ಅಕರ್ಮಕ ಕ್ರಿಯಾಪದ

(ಕತ್ತೆಯ ವಿಷಯದಲ್ಲಿಯಾ ಕತ್ತೆಯಂತೆ) ಕಿರಿಚು; ಕೂಗು ಹಾಕು.