hedonist ಹೀ(ಹೆ)ಡನಿಸ್ಟ್‍
ನಾಮವಾಚಕ

ಭೋಗವಾದಿ; ಭೋಗೈಕವಾದಿ; ಸುಖೈಕ ಸಿದ್ಧಾಂತಿ; ಸುಖವೇ ಮುಖ್ಯ ಪುರುಷಾರ್ಥವೆಂದು ಹೇಳುವವನು.