hedonism ಹೀ(ಹೆ) ಡನಿಸಮ್‍
ನಾಮವಾಚಕ
  1. ಭೋಗ ವಾದ; ಭೋಗೈಕ ವಾದ; ಸುಖೈಕ ವಾದ; ಸುಖವೇ ಮುಖ್ಯ ಪುರುಷಾರ್ಥವೆಂಬ – ಸಿದ್ಧಾಂತ, ತತ್ತ್ವ.
  2. ಭೋಗವಾದದ ಅನುಷ್ಠಾನ, ಆಚರಣೆ.