hedonic ಹೀ(ಹೆ)ಡಾನಿಕ್‍
ಗುಣವಾಚಕ
  1. ಸುಖದ; ಸಂತೋಷದ.
  2. (ಮನಶ್ಶಾಸ್ತ್ರ) ಸುಖ ಯಾ ಅಸುಖದ ಸಂವೇದನೆಗಳ; ಸುಖಾಸುಖ ಸಂವೇದನೆಗಳ.