hedgehoggy ಹೆಜ್‍ಹಾಗಿ
ಗುಣವಾಚಕ
  1. ಮುಳ್ಳುಹಂದಿಯಂಥ.
  2. ಅಸಹ್ಯವಾದ; ಬಾಹ್ಯವಾಗಿ, ಬಿಟ್ಟುದೂರ ಹೋಗುವಂತೆ ಮಾಡುವ; ಹತ್ತಿರ ಹೋಗಲು ಮನಸ್ಸು ಬಾರದ.
  3. ಹೊಂದಿಕೊಂಡು ಹೋಗಲು ಕಷ್ಟವಾದ, ದುಸ್ಸಾಧ್ಯವಾದ.