hedge-school ಹೆಜ್‍ಸ್ಕೂಲ್‍
ನಾಮವಾಚಕ
  1. (ಚರಿತ್ರೆ) ಕೀಳು ದರ್ಜೆ ಪಾಠಶಾಲೆ; ಕಳಪೆ ಸ್ಕೂಲು.
  2. (ಪ್ರಾಚೀನ ಪ್ರಯೋಗ) (ಮುಖ್ಯವಾಗಿ ಐರ್ಲಂಡಿನ) ಬಯಲು ಪಾಠಶಾಲೆ.