heddle ಹೆಡ್‍(ಡ)ಲ್‍
ನಾಮವಾಚಕ

ಹಾಸುವಿಂಗಡಕ; ಮಗ್ಗದಲ್ಲಿ ಹಾಸುಗಳು ಅಣಿಗೆ ಅಚ್ಚಿನ ಮೂಲಕ ಹೋಗುವ ಮೊದಲು ಅವುಗಳನ್ನು ವಿಂಗಡಿಸುವ ಸಣ್ಣ ಹುರಿ ಯಾ ತಂತಿಗಳಲ್ಲಿ ಒಂದು.