See also 2hector
1hector ಹೆಕ್ಟರ್‍
ಸಕರ್ಮಕ ಕ್ರಿಯಾಪದ

ಬೆದರಿಸು; ಅಬ್ಬರಿಸಿ, ಹೆದರಿಸಿ ಕೆಲಸ ಮೊದಲಾದವನ್ನು ಮಾಡುವಂತೆ ಮಾಡು.

See also 1hector
2hector ಹೆಕ್ಟರ್‍
ನಾಮವಾಚಕ
  1. ಉದ್ಧತ; ಜಂಬಗಾರ; ಅಹಂಕಾರಿ.
  2. ಅಬ್ಬರಿಸುವವನು; ಬೆದರಿಸುವವನು.