hecto- ಹೆಕ್ಟೋ-
ಸಮಾಸ ಪೂರ್ವಪದ

ಮುಖ್ಯವಾಗಿ ಮೆಟ್ರಿಕ್‍ ಪದ್ಧತಿಯಲ್ಲಿ ‘ನೂರು’, ‘ಶತ’ ಎಂಬರ್ಥದ ಶಬ್ದಗಳ ಉತ್ಪತ್ತಿಯಲ್ಲಿ ಬಳಸುವ ಸಮಾಸ ಪೂರ್ವಪದ: hectogramme, hectolitre.