See also 2hectic
1hectic ಹೆಕ್ಟಿಕ್‍
ಗುಣವಾಚಕ
  1. ಉದ್ರಿಕ್ತ; ಆವೇಶಗೊಂಡ; ಉಗ್ರ; ಭಾವೋದ್ರೇಕದ: for a hectic moment ಉದ್ರೇಕದ ಒಂದು ಕ್ಷಣ (ಕಾಲ).
  2. ರೋಗದಿಂದ ಕೆಂಪಡರಿದ, ಕೆರಳಿದ.
  3. ಕ್ಷಯರೋಗದ.
See also 1hectic
2hectic ಹೆಕ್ಟಿಕ್‍
ನಾಮವಾಚಕ
  1. ಕ್ಷಯ ಜ್ವರ.
  2. ಕ್ಷಯ ರೋಗಿ.
  3. ಕ್ಷಯ ಜ್ವರದ ಕೆರಳು.