hectare ಹೆಕ್ಟೇರ್‍
ನಾಮವಾಚಕ

ಹೆಕ್ಟೇರು; ಮೆಟ್ರಿಕ್‍ ಪದ್ಧತಿಯಲ್ಲಿ ಚದರಳತೆಯ ಒಂದು ಮಾನ, 100 ‘ಆರ್‍’ಗಳು (2.471 ಎಕರೆಗಳು ಯಾ 10,000 ಚದರ ಮೀಟರುಗಳು).