heckler ಹೆಕ್ಲರ್‍
ನಾಮವಾಚಕ

(ಸಾರ್ವಜನಿಕ ಭಾಷಣಕಾರರನ್ನು, ಪ್ರದರ್ಶನಕಾರರನ್ನು ರೇಗಿಸುವ, ಮುಜಗರದ ಅಸಂಬದ್ಧ ಪ್ರಶ್ನೆಗಳಿಂದ) ಸತಾಯಿಸುವವನು; ಚುಡಾಯಿಸುವವನು; ಪ್ರಶ್ನೆಗಳನ್ನು ತೂರುವ ಕಿಡಿಗೇಡಿ.