See also 2heckle
1heckle ಹೆಕ್‍(ಕ)ಲ್‍
ಸಕರ್ಮಕ ಕ್ರಿಯಾಪದ
  1. (ಸಾರ್ವಜನಿಕ ಭಾಷಣಕಾರ, ನಟ, ಮೊದಲಾದವರನ್ನು ರೇಗಿಸುವ, ಸಿಕ್ಕಿಬೀಳಿಸುವ, ಮುಜುಗರಗೊಳಿಸುವ ಅಡ್ಡ ಪ್ರಶ್ನೆ, ಖಂಡನೆ, ಲೇವಡಿ, ಅಪಹಾಸ್ಯ, ಮೊದಲಾದವುಗಳ ಮೂಲಕ) ಅಡ್ಡಿಪಡಿಸು; ಚುಡಾಯಿಸು; ಸತಾಯಿಸು; ರೇಗಿಸು; ಕಾಡು.
  2. (ಸೆಣಬು, ನಾರು, ಮೊದಲಾದವನ್ನು ಹಿಕ್ಕಣಿಯಿಂದ) ಹಿಕ್ಕು; ಜಿಡುಕು; ಸಿಕ್ಕು ಬಿಡಿಸು.
See also 1heckle
2heckle ಹೆಕ್‍(ಕ)ಲ್‍
ನಾಮವಾಚಕ

ಹಿಕ್ಕಣಿಕೆ; ಸಿಕ್ಕು ಬಿಡಿಸುವ ಸಾಧನ, ಬಾಚಣಿಗೆ.