hecatomb ಹೆಕಟೂಮ್‍
ನಾಮವಾಚಕ
  1. (ಪ್ರಾಚೀನ ಗ್ರೀಸಿನಲ್ಲಿ ಯಾ ರೋಮ್‍ನಲ್ಲಿ ನಡೆಯುತ್ತಿದ್ದ) ಮಹಾಯಜ್ಞ; ಶತಮೇಧ; ಗ್ರೀಸ್‍ನಲ್ಲಿ ಸಾರ್ವಜನಿಕವಾಗಿ ನಡೆಯುತ್ತಿದ್ದ ಹಲವು ಪ್ರಾಣಿಗಳ ಬಲಿ (ಹಿಂದೆ ನೂರು ಎತ್ತುಗಳನ್ನು ಬಲಿಗೊಡುತ್ತಿದ್ದರು).
  2. ಮಹಾಬಲಿ; ಅನೇಕ ವ್ಯಕ್ತಿಗಳ, ಪ್ರಾಣಿಗಳ ಯಾ ವಸ್ತುಗಳ – ಸಮರ್ಪಣೆ ಯಾ ಬಲಿ.
  3. ಹತ್ಯಾಕಾಂಡ; ಮಹಾವಧೆ; ಸಾಮೂಹಿಕ ಕೊಲೆ.