hebetate ಹೆಬಿಟೇಟ್‍
ಸಕರ್ಮಕ ಕ್ರಿಯಾಪದ

(ಸಾಹಿತ್ಯಕ) ಜಡವಾಗಿಸು; ಮಂದವಾಗಿಸು.

ಅಕರ್ಮಕ ಕ್ರಿಯಾಪದ

(ಸಾಹಿತ್ಯಕ) ಮಂದವಾಗು; ಜಡವಾಗು.